ಕನ್ನಡ ರಾಜ್ಯೋತ್ಸವ ಸಿದ್ಧತೆ
ನವೆಂಬರ್ ೧ರ ರಾಜ್ಯೋತ್ಸವಕ್ಕೆ ನಮ್ಮ ಘಟಕದಿಂದ ಮೆರವಣಿಗೆ ಆಯೋಜಿಸಲಾಗಿದೆ. ಧ್ವಜ, ಬ್ಯಾನರ್ ಮತ್ತು ಸಿಹಿ ವಿತರಣೆಗೆ ಸ್ವಯಂಸೇವಕರ ಅಗತ್ಯವಿದೆ. ಆಸಕ್ತರು ಇಲ್ಲಿ ಹೆಸರು ನೊಂದಾಯಿಸಿ.
Sign in to join the discussion.
ಸುದ್ದಿ ತಪ್ಪಿಸಿಕೊಳ್ಳಬೇಡಿ
Get Parishat announcements and event reminders. About one a day, never more.
Install the app
Add Jai Karnataka Parishat to your home screen — opens instantly and works offline.
Manjunath Bhat
Accounts being posted publicly is the right call. More units should do this.