ಮುಖ್ಯ ವಿಷಯಕ್ಕೆ ಹೋಗಿ / Skip to content
ಪರಿಷತ್ ಸಮುದಾಯ Parishat Community
ಸೇರಿSign in
ಹಿಂದೆBack
DG

Deepa Gowda

Parishat Announcements Belagavi

ಕನ್ನಡ ರಾಜ್ಯೋತ್ಸವ ಸಿದ್ಧತೆ

ನವೆಂಬರ್ ೧ರ ರಾಜ್ಯೋತ್ಸವಕ್ಕೆ ನಮ್ಮ ಘಟಕದಿಂದ ಮೆರವಣಿಗೆ ಆಯೋಜಿಸಲಾಗಿದೆ. ಧ್ವಜ, ಬ್ಯಾನರ್ ಮತ್ತು ಸಿಹಿ ವಿತರಣೆಗೆ ಸ್ವಯಂಸೇವಕರ ಅಗತ್ಯವಿದೆ. ಆಸಕ್ತರು ಇಲ್ಲಿ ಹೆಸರು ನೊಂದಾಯಿಸಿ.
4 comments
Comment

4 comments

Sign in to join the discussion.

PB

Prakash Bhat

ಧನ್ಯವಾದಗಳು. ಮುಂದಿನ ಬಾರಿ ನಮ್ಮ ಹಳ್ಳಿಗೂ ಬನ್ನಿ.
KG

Kavitha Gowda

This is the kind of work that actually changes something. Well done to the whole team.
NB

Nagaraj Bhat

@kavithagowda75 ಸಂಪರ್ಕ ಸಂಖ್ಯೆ ಹಂಚಿಕೊಳ್ಳಿ, ನಾನು ನೊಂದಾಯಿಸಿಕೊಳ್ಳುತ್ತೇನೆ.
BB

Basavaraj Bhat

@kavithagowda75 Happy to sponsor the printing costs for this. Message me.