ಮುಖ್ಯ ವಿಷಯಕ್ಕೆ ಹೋಗಿ / Skip to content
ಪರಿಷತ್ ಸಮುದಾಯ Parishat Community
ಸೇರಿSign in
ಹಿಂದೆBack
HB

ಕನ್ನಡ ರಾಜ್ಯೋತ್ಸವ ಸಿದ್ಧತೆ

ನವೆಂಬರ್ ೧ರ ರಾಜ್ಯೋತ್ಸವಕ್ಕೆ ನಮ್ಮ ಘಟಕದಿಂದ ಮೆರವಣಿಗೆ ಆಯೋಜಿಸಲಾಗಿದೆ. ಧ್ವಜ, ಬ್ಯಾನರ್ ಮತ್ತು ಸಿಹಿ ವಿತರಣೆಗೆ ಸ್ವಯಂಸೇವಕರ ಅಗತ್ಯವಿದೆ. ಆಸಕ್ತರು ಇಲ್ಲಿ ಹೆಸರು ನೊಂದಾಯಿಸಿ.
5 comments
Comment

5 comments

Sign in to join the discussion.

KB

Kiran Bhat

ಧನ್ಯವಾದಗಳು. ಮುಂದಿನ ಬಾರಿ ನಮ್ಮ ಹಳ್ಳಿಗೂ ಬನ್ನಿ.
MB

Mahesh Bhat

ನಮ್ಮ ಶಾಲೆಯಲ್ಲೂ ಇದೇ ಸಮಸ್ಯೆ ಇದೆ. ಹೇಗೆ ಪ್ರಾರಂಭಿಸಿದಿರಿ?
SB

Shivakumar Bhat

@maheshbhat18 Did this in our district last year — one thing that helped was doing it on a market day. Twice the footfall.
PB

Prakash Bhat

@maheshbhat18 ನಮ್ಮ ಶಾಲೆಯಲ್ಲೂ ಇದೇ ಸಮಸ್ಯೆ ಇದೆ. ಹೇಗೆ ಪ್ರಾರಂಭಿಸಿದಿರಿ?
PG

Pavithra Gowda

Happy to sponsor the printing costs for this. Message me.